ನೀನೆ ಬರಿ ನೀನೆ , ಹಾಡುಗಾರ ಸೋನು ನಿಗಮ್ರವರ ಕನ್ನಡ ಏಕಾಂಗಿ ಧ್ವನಿಸುರುಳಿ, ಇದು ೨೦೦೯ರಲ್ಲಿ ಬಿಡುಗಡೆಗೊಂಡಿತು. ಈ ಧ್ವನಿಸುರುಳಿಯ ನಿರ್ಮಾಪಕ ಅಶೋಕ್ ಖೇಣಿ ಹಾಗು ಸಂಗೀತ ಮನೋ ಮೂರ್ತಿಯವರದು. ಇದರ ಸಾಹಿತ್ಯ ಕನ್ನಡದ ಪ್ರಕ್ಯಾತ ಗೀತರಚನಕಾರ, ಜಯಂತ್ ಕೈಕಿಣಿಯವರದು . ವೀಡಿಯೊದಲ್ಲಿ ಸೋನು ನಿಗಮ್ ಹಾಗು ಬೆಂಗಳೂರುನ, ಮಾಧುರಿ ಭಟ್ಟಾಚಾರ್ಯ ಕಂಡುಬಂದಿದ್ದಾರೆ. ಇದನ್ನು ಮೈಸೂರು, ಮಡಿಕೆರೆ, ಬೆಂಗಳೂರು, ಕಾವೇರಿ ಹಾಗು ನಂದಿ ಬೆಟ್ಟದಲ್ಲಿ ಚಿತ್ರೀಕರಣ ಮಾಡಲಾಗಿದೆ. == ಜಾಡು ಪಟ್ಟಿ == == ಬಾಹ್ಯ ಕೊಂಡಿಗಳು == [೧] 2009-09-01 ವೇಬ್ಯಾಕ್ ಮೆಷಿನ್ ನಲ್ಲಿ. [೨] 2009-09-05 ವೇಬ್ಯಾಕ್ ಮೆಷಿನ್ ನಲ್ಲಿ. [೩] [೪]